ಪುನೀತ್ ರಾಜ್ ಕುಮಾರ್, ನಂದಮೂರಿ ತಾರಕರತ್ನ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಹೃದಯಸ್ತಂಬನಕ್ಕೊಳಗಾಗಿ ದಿಡೀರ್ ಸಾವನ್ನಪ್ಪಿರುವ ಘಟನೆಗಳನ್ನು ನೋಡಿದ್ದೇವೆ.
Photo credit:Facebook, Instagramಹೃದಯಾಘಾತಕ್ಕೂ ಹೃದಯಸ್ತಂಬನಕ್ಕೂ ವ್ಯತ್ಯಾಸವಿದೆ. ಹೃದಯಸ್ತಂಬನವಾದರೆ ಸಾವು ತಕ್ಷಣವೇ ಬರುತ್ತದೆ ಅಥವಾ ಬದುಕುಳಿಯುವ ಸಾಧ್ಯ್ತೆ ತೀರಾ ಕಡಿಮೆಯಿರುತ್ತದೆ.
ಹಾಗಾಗಿ ಹೃದಯಸ್ತಂಬನ ಮತ್ತು ಹೃದಯಾಘಾತದ ನಡುವಿನ ವ್ಯತ್ಯಾಸವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹಾಗಾಗಿ ಹೃದಯಸ್ತಂಬನ ಮತ್ತು ಹೃದಯಾಘಾತದ ನಡುವಿನ ವ್ಯತ್ಯಾಸವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.