ಬೇಕಿಂಗ್ ಸೋಡಾದಿಂದ ಇವುಗಳನ್ನು ಕ್ಲೀನ್ ಮಾಡಬೇಡಿ

ಬೇಕಿಂಗ್ ಸೋಡಾವನ್ನು ಸಾಮಾನ್ಯವಾಗಿ ಕ್ಲೀನಿಂಗ್ ಮಾಡುವ ಉದ್ದೇಶಕ್ಕೆ ಬಳಸಲಾಗುತ್ತದೆ. ಆದರೆ ಬೇಕಿಂಗ್ ಸೋಡಾವನ್ನು ಈ ಕೆಲವು ವಸ್ತುಗಳಿಗೆ ಬಳಕೆ ಮಾಡಬಾರದು.

Photo Credit: Instagram

ಬೇಕಿಂಗ್ ಸೋಡಾ ಅತ್ಯಂತ ಕ್ಷಾರಯುಕ್ತ ಪದಾರ್ಥವಾಗಿದೆ

ಇದನ್ನು ಕೆಲವು ವಸ್ತುಗಳಿಗೆ ಬಳಕೆ ಮಾಡುವುದರಿಂದ ಹಾಳಾಗುವ ಸಾಧ್ಯತೆಯಿದೆ

ಗ್ಲಾಸ್ ನಂತಹ ವಸ್ತುವನ್ನು ಕ್ಲೀನ್ ಮಾಡಲು ಬೇಕಿಂಗ್ ಸೋಡಾ ಬಳಸಬೇಡಿ

ಮಾರ್ಬಲ್ ಕ್ಲೀನ್ ಮಾಡುವಾಗ ಬೇಕಿಂಗ್ ಸೋಡಾ ಬಳಸಬೇಡಿ

ಪೇಂಟ್ ಮಾಡಿದ ನೆಲಕ್ಕೆ ಬೇಕಿಂಗ್ ಸೋಡಾ ಹಾಕಿದರೆ ಹಾಳಾಗಬಹುದು

ಅಲ್ಯುಮಿನಿಯಂ, ತಾಮ್ರದ ಪಾತ್ರೆಗೆ ಹಾಕಿದರೆ ಸವೆದು ಹೋಗಬಹುದು

ಲೆದರ್ ಫರ್ನೀಚರ್ ಗಳಿಗೆ ಬೇಕಿಂಗ್ ಸೋಡಾ ಹಾಕುವಂತಿಲ್ಲ