ರಾತ್ರಿ ನಾವು ಸೇವಿಸುವ ಆಹಾರದಿಂದ ಕೆಲವೊಮ್ಮೆ ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಮುಂತಾದ ಗ್ಯಾಸ್ಟ್ರಿಕ್ ಸಮಸ್ಯೆಗಳುಂಟಾಗಬಹುದು.
Photo credit:Twitter, facebookರಾತ್ರಿ ವೇಳೆ ಕೊಬ್ಬಿನಂಶ ಅಧಿಕವಿರುವ ಆಹಾರ ಸೇವನೆಯಿಂದ ಜೀರ್ಣ ಸಮಸ್ಯೆಯಾಗಬಹುದು. ಹೀಗಾಗಿ ರಾತ್ರಿ ಅಂತಹ ಆಹಾರ ಸೇವನೆ ಮಾಡಬಾರದು.
ಕೆಲವೊಂದು ತರಕಾರಿಗಳೂ ರಾತ್ರಿ ಸೇವನೆಯಿಂದ ಹೊಟ್ಟೆಉಬ್ಬರದಂತಹ ಸಮಸ್ಯೆಯಾಗಬಹುದು. ರಾತ್ರಿ ಸೇವಿಸಬಾರದ ತರಕಾರಿಗಳು ಯಾವುವು?
ಕೆಲವೊಂದು ತರಕಾರಿಗಳೂ ರಾತ್ರಿ ಸೇವನೆಯಿಂದ ಹೊಟ್ಟೆಉಬ್ಬರದಂತಹ ಸಮಸ್ಯೆಯಾಗಬಹುದು. ರಾತ್ರಿ ಸೇವಿಸಬಾರದ ತರಕಾರಿಗಳು ಯಾವುವು?