ಮದ್ಯಪಾನ ಮಾಡುವುದು ಒಂದು ಕೆಟ್ಟ ಚಟವೇ. ಹಾಗಿದ್ದರೂ ಹಲವರಿಗೆ ಇದು ಜೀವನದ ಭಾಗವಾಗಿಬಿಟ್ಟಿದೆ.
Photo credit:Facebookಪಾರ್ಟಿ ಇರಲಿ, ದುಃಖವಿರಲಿ, ಖುಷಿಯಿರಲಿ, ಒಂದು ಪೆಗ್ ಒಳಗೆ ಹೋದರೇ ಸಮಾಧಾನ ಎನ್ನುವ ಪಾನ ಪ್ರಿಯರಿದ್ದಾರೆ.
ಪಾನ ಪ್ರಿಯರು ಮದ್ಯಪಾನ ಮಾಡುವಾಗ ನೆಚ್ಚಿಕೊಳ್ಳಲು ಇನ್ನೊಂದು ಆಹಾರ ವಸ್ತು ಬಳಸುತ್ತಾರೆ. ಆದರೆ ಮದ್ಯಪಾನದ ಜೊತೆಗೆ ಬಳಸಲೇಬಾರದ ಆಹಾರ ವಸ್ತುಗಳು ಯಾವುವು ಗೊತ್ತಾ?
ಪಾನ ಪ್ರಿಯರು ಮದ್ಯಪಾನ ಮಾಡುವಾಗ ನೆಚ್ಚಿಕೊಳ್ಳಲು ಇನ್ನೊಂದು ಆಹಾರ ವಸ್ತು ಬಳಸುತ್ತಾರೆ. ಆದರೆ ಮದ್ಯಪಾನದ ಜೊತೆಗೆ ಬಳಸಲೇಬಾರದ ಆಹಾರ ವಸ್ತುಗಳು ಯಾವುವು ಗೊತ್ತಾ?