ರಕ್ತದಾನದ ಬಳಿಕ ಹೀಗೆ ಮಾಡಬಾರದು

ರಕ್ತದಾನ ಎನ್ನುವುದು ಮಹಾದಾನ. ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಉಳಿಸಬಹುದು. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಆದರೆ ರಕ್ತದಾನ ಮಾಡಿದ ಬಳಿಕ ಏನು ಮಾಡಬಾರದು ಮತ್ತು ಮಾಡಬಹುದು ಎಂದು ತಿಳಿದುಕೊಳ್ಳಿ

credit: social media

ರಕ್ತದಾನ ಮಾಡಲು ಒಬ್ಬ ವ್ಯಕ್ತಿ ದೈಹಿಕವಾಗಿ ಆರೋಗ್ಯವಂತನಾಗಿರಬೇಕು

ರಕ್ತದಾನ ಮಾಡಿದ ಬಳಿಕ ದಿಡೀರ್ ಆಗಿ ದೇಹಕ್ಕೆ ಕಸರತ್ತು ಕೊಡಬಾರದು

ರಕ್ತದಾನ ಮಾಡಿದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ಪಾನೀಯ ಸೇವಿಸಬೇಕು

ರಕ್ತದಾನ ಮಾಡಿದ ಬಳಿಕ ಅಪ್ಪಿ ತಪ್ಪಿಯೂ ಮದ್ಯಪಾನ ಮಾಡಲೇಬೇಡಿ

ರಕ್ತದಾನ ಮಾಡಿದ ಬಳಿಕ ದೇಹಕ್ಕೆ ಪೋಷಕಾಂಶಯುಕ್ತ ಆಹಾರ ಸೇವನೆ ಅಗತ್ಯ

ರಕ್ತದಾನದ ಬಳಿಕ ತಲೆಸುತ್ತಿದಂತಾಗುವುದರಿಂದ ಧೂಮ ಪಾನ ಮಾಡಲೇಬೇಡಿ