ನಿಂಬೆ ಹಣ್ಣಿನ ಬಿಸಿ ಪಾನಕ ಕುಡಿದು ನೋಡಿ

ನಿಂಬೆ ಹಣ್ಣಿನ ಪಾನಕ ಎಂದರೆ ಸಿಹಿಯಾಗಿ ಕೂಲ್ ಅಗಿ ಕುಡಿಯಲು ಎಲ್ಲರಿಗೂ ಇಷ್ಟ. ಆದರೆ ಬಿಸಿ ನೀರಿಗೆ ನಿಂಬೆ ರಸ, ಸಕ್ಕರೆ ಬದಲು ಉಪ್ಪು ಹಾಕಿ ಸೇವನೆ ಮಾಡಿ ನೋಡಿ. ಇದರ ಆರೋಗ್ಯಕರ ಲಾಭಗಳೇನು ತಿಳಿಯಿರಿ.

Photo Credit: Instagram

ಒಂದು ಲೋಟದ ಬಿಸಿ ನೀರಿಗೆ ಒಂದು ಸ್ಪೂನ್ ನಿಂಬೆ ರಸ, ಉಪ್ಪು ಹಾಕಿ ಬಿಸಿ ಪಾನಕ ತಯಾರಿಸಿ

ಈ ರೀತಿ ಪ್ರತಿನಿತ್ಯ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ

ಜ್ವರ ಬಂದಾಗ ಈ ರೀತಿ ಉಪ್ಪು ಹಾಕಿದ ಬಿಸಿ ಪಾನಕ ಸೇವಿಸುವುದರಿಂದ ನಾಲಿಗೆ ರುಚಿ ಬರುತ್ತದೆ

ಸಕ್ಕರೆ ಬದಲು ಉಪ್ಪು ಹಾಕಿದ ಬಿಸಿ ಪಾನಕ ಸೇವಿಸುವುದು ಲೋ ಬಿಪಿ ಇರುವವರಿಗೆ ಉತ್ತಮ

ಉಪ್ಪು ಹಾಕಿದ ಬಿಸಿ ನಿಂಬೆ ಪಾನಕ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಡಿಹೈಡ್ರೇಷನ್ ಆಗುತ್ತಿದ್ದರೆ ಈ ರೀತಿ ಉಪ್ಪು ಹಾಕಿದ ಬಿಸಿ ಪಾನಕ ಸೇವನೆಯಿಂದ ಹೈಡ್ರೇಟ್ ಆಗುತ್ತದೆ

ತೂಕ ಇಳಿಕೆ ಮಾಡಬೇಕೆಂದಿದ್ದರೆ ಉಪ್ಪು ಹಾಕಿದ ನಿಂಬೆ ಪಾನಕ ಸೇವನೆ ಮಾಡಿದರೆ ಉತ್ತಮ