ನುಗ್ಗೆ ಹೂವು ಈ ರೋಗ ಪರಿಹಾರಕ್ಕೆ ಮ್ಯಾಜಿಕ್ ಮಾಡುತ್ತದೆ

ನುಗ್ಗೆ ಸೊಪ್ಪು ಮತ್ತು ಕೋಡುಗಳನ್ನು ಸಾಮಾನ್ಯವಾಗಿ ನಾವು ಪಲ್ಯ, ಸಾಂಬಾರ್ ಮಾಡಿ ಸೇವನೆ ಮಾಡುತ್ತೇವೆ. ಆದರೆ ನುಗ್ಗೆ ಸೊಪ್ಪಿನಲ್ಲೂ ಅಷ್ಟೇ ಅದ್ಭುತ ಪ್ರಯೋಜನಗಳಿವೆ. ಈ ರೋಗಗಳಿಗಂತೂ ನುಗ್ಗೆ ಸೊಪ್ಪು ಅದ್ಭುತ ಮ್ಯಾಜಿಕ್ ಮಾಡಬಹುದು.

Photo Credit: Instagram

ನುಗ್ಗೆ ಹೂವನ್ನು ಹಲವು ಆಯುರ್ವೇದಿಕ್ ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ

ನುಗ್ಗೆ ಹೂವಿನ ಚಟ್ನಿ ಅಥವಾ ಗೊಜ್ಜು ಮಾಡಿಕೊಂಡು ಸೇವನೆ ಮಾಡಬಹುದು

ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ರಕ್ತೊದತ್ತಡ ನಿಯಂತ್ರಣಕ್ಕೆ ರಾಮಬಾಣ

ಕ್ಯಾಲ್ಶಿಯಂ, ವಿಟಮಿನ್ ಡಿ ಕೊರತೆಯಿಂದ ಎಲುಬು ದುರ್ಬಲವಾಗಿದ್ದರೆ ಇದನ್ನು ಸೇವಿಸಿ

ನುಗ್ಗೆ ಸೊಪ್ಪಿನ ಹೂವಿನಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದ್ದು ರೋಗ ಬಾರದಂತೆ ತಡೆಯುತ್ತದೆ

ಖಿನ್ನತೆ, ಮಾನಸಿಕ ಒತ್ತಡಗಳನ್ನು ದೂರ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ನುಗ್ಗೆ ಹೂವನ್ನು ಬಳಸಿ

ಬ್ಯಾಕ್ಟೀರಿಯಾ ಸೋಂಕು, ಹೊಟ್ಟೆಯ ಸಮಸ್ಯೆಗಳಿಗೆ ನುಗ್ಗೆ ಹೂ ರಾಮಬಾಣವಾಗಿ ಕೆಲಸ ಮಾಡುತ್ತದೆ