ಪ್ರತಿನಿತ್ಯ ಬಳಸುವ ಶೂ ಕೊಳೆಯಾಗುವುದು ಸಹಜ. ಹಾಗಂತ ದಿನವೂ ಶೂ ಪಾಲಿಶ್ ಹಾಕಿದರಷ್ಟೇ ಸಾಲದು. ಶೂ ಎಷ್ಟೇ ಹಳತಾದರೂ ಹೊಸದರಂತೆ ಶೈನ್ ಆಗಬೇಕೆಂದರೆ ಈ ಕೆಲವೊಂದು ಟಿಪ್ಸ್ ಬಳಸಿ ಶುಚಿಗೊಳಿಸಿ.