ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಾದಾಮಿ ಸೇವಿಸಿ
ತಜ್ಞರ ಅಭಿಪ್ರಾಯದ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 8-10 ಬಾದಾಮಿಯನ್ನು ಸೆವಿಸಬೇಕು. ಅಧಿಕ ಬಾದಾಮಿಯನ್ನು ಸೇವಿಸಬಾರದು. ನಿತ್ಯವೂ ಅಧಿಕ ಪ್ರಮಾಣದಲ್ಲಿ ಬಾದಾಮಿಯನ್ನು ಸವಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಅತಿಯಾದ ಸೇವನೆಯಿಂದ ಉಸಿರಾಟದ ತೊಂದರೆ, ಅಧಿಕ ತೂಕ, ವಿಷತ್ವ, ಉಸಿರು ಗಟ್ಟುವಿಕೆ, ಅಜೀರ್ಣ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಿತವಾದ ಬಾದಾಮಿ ಸೇವನೆಯು ಹಿತವಾದ ಆರೋಗ್ಯವನ್ನು ಕಲ್ಪಿಸುವುದು.
photo credit social media