ಧಾನ್ಯಗಳು ಮತ್ತು ತರಕಾರಿಗಳನ್ನುಹಾಗೂ ನಟ್ಸ್ ತೇವಾಂಶದಲ್ಲಿ ಇರಿಸಿ ಮೊಳಕೆ ಬರಿಸಿ ತಯಾರಿಸಿಕೊಂಡು ತಿನ್ನಲಾಗುತ್ತದೆ. ಇವು ಬೀಜದಿಂದ ಹೊರಹೊಮ್ಮುವ ತಕ್ಷಣದ ಸಸ್ಯಗಳಾಗಿವೆ. ಇದು ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಅವು ಕಡಿಮೆ ಕ್ಯಾಲೋರಿ ಹೊಂದಿರುತ್ತವೆ. ಪ್ರೋಟೀನ್, ಫೋಲೇಟ್, ಮೆಗ್ನೀಸಿಯಮ್, ರಂಜಕ, ಮ್ಯಾಂಗನೀಸ್ ಮತ್ತು ವಿಟಮಿನ್ ಸಿ ಯಲ್ಲಿ ಮೊಳಕೆ ಕಾಳುಗಳು ಸಮೃದ್ಧವಾಗಿವೆ.
photo credit social media