ಮಾವಿನ ಹಣ್ಣು ಸೀಸನ್ ಬಂದೇ ಬಿಡ್ತು. ಇನ್ನೇನು ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣು ಸಿಗುತ್ತದೆ.
WDಆದರೆ ಮಾವಿನ ಹಣ್ಣು ತಿನ್ನುವುದರಿಂದ ದೇಹ ತೂಕ ಹೆಚ್ಚಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಇದು ನಿಜವೇ?
ಸೀಸನಲ್ ಫ್ರೂಟ್ ಎನಿಸಿಕೊಂಡಿರುವ ಮಾವಿನ ಹಣ್ಣು ಸೇವನೆಯಿಂದ ದೇಹ ತೂಕ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು ಎಂದು ತಜ್ಞರೇ ಹೇಳುತ್ತಾರೆ.
ಸೀಸನಲ್ ಫ್ರೂಟ್ ಎನಿಸಿಕೊಂಡಿರುವ ಮಾವಿನ ಹಣ್ಣು ಸೇವನೆಯಿಂದ ದೇಹ ತೂಕ ಹೆಚ್ಚಾಗುತ್ತದೆ ಎನ್ನುವುದು ಸುಳ್ಳು ಎಂದು ತಜ್ಞರೇ ಹೇಳುತ್ತಾರೆ.