ಬೊಜ್ಜಿನ ಪರಿಣಾಮ: ಶಸ್ತ್ರ ಚಿಕಿತ್ಸೆ ರಹಿತ ವೈದ್ಯಕೀಯ ವಿಧಾನ
ಎಲ್ಡಿಎಲ್, ಟ್ರೈಗ್ಲಿ ಜರೈಡ್ ಹೆಚ್ಚಾಗಿರುವುದು ಈಗ ಸಾಮಾನ್ಯ ಸಂಗತಿ ಆಗಿದೆ
ಲೈಪೋಕೆವಿಟೇಷನ್ ಮುಖಾಂತರ ಕೊಬ್ಬನ್ನು ದೂರ ಮಾಡುವುದು. ಇದು ಶಸ್ತ್ರ ಚಿಕಿತ್ಸೆ ರಹಿತ ವೈದ್ಯಕೀಯ ವಿಧಾನವಾಗಿದೆ. ಇದನ್ನು ಮಾಡಿಸಿಕೊಂಡ ರೋಗಿಯ ಶರೀರದಲ್ಲಿ ಯಾವುದೇ ಬಗೆಯ ಗೆರೆ, ಹೊಲಿಗೆ ಗುರುತು ಇರುವುದಿಲ್ಲ.
ಸ್ಥೂಲಕಾಯದ ವಿಷಯದಲ್ಲಿ ಎರಡು ಪ್ರಮುಖ ಸಂಗತಿಗಳಿವೆ. ತೂಕದ ಪ್ರಮಾಣ. ಪುರುಷರಲ್ಲಿ ಸೊಂಟ 36 ಅಂಗುಲ ಇರಬೇಕು, ಸ್ತ್ರೀಯರಿಗೆ 32 ಅಂಗುಲ.
ಈಗ ಅನೇಕ ವೈದ್ಯಕೀಯ ವಿಧಾನಗಳು ನೋವುರಹಿತ ಚಿಕಿತ್ಸೆ ನೀಡುತ್ತಿದೆ. ಆದ್ದರಿಂದ ಇಂತಹ ಕೊಬ್ಬಿನಿಂದ ದೂರವಾಗಲು ಯಾವುದೇ ಬಗೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಅಗತ್ಯವಿಲ್ಲ. ಅಷ್ಟೇಅಲ್ಲದೇ ಕ್ಲಿನಿಕ್ ಗೆ ಸೇರುವಂತಿಲ್ಲ.
ಮುಖ್ಯವಾಗಿ ಈ ವಿಧಾನದಲ್ಲಿ ವಾರಕ್ಕೆರಡು ಬಾರಿ ಕ್ಲಿನಿಕ್ ಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯ ಬಹುದು.