ಡಾರ್ಕ್ ಸರ್ಕಲ್ ಹೋಗಲಾಡಿಸಲು ಪರಿಣಾಮಕಾರಿ ಉಪಾಯಗಳು

ಕಣ್ಣಿನ ಕೆಳಗೆ ಕಪ್ಪು ವರ್ತುಲ ಅಥವಾ ಡಾರ್ಕ್ ಸರ್ಕಲ್ ಕಂಡುಬಂದು ಅಸಹ್ಯವಾಗಿ ಕಾಣುತ್ತಿದ್ದರೆ ಅದನ್ನು ನೈಸರ್ಗಿಕವಾಗಿ ತೆಗೆಯಲು ಇಲ್ಲಿದೆ ಉಪಾಯ.

Photo Credit: Instagram

1 ಸ್ಪೂನ್ ಟೊಮೆಟೊ ರಸಕ್ಕೆ 1 ಸ್ಪೂನ್ ನಿಂಬೆ ರಸ ಸೇರಿಸಿ ಹಚ್ಚಿ

ಕಾಟನ್ ಗೆ ಸ್ವಲ್ಪ ಆಲೂಗಡ್ಡೆ ರಸ ಹಾಕಿ ಮಸಾಜ್ ಮಾಡಿ

ಗ್ರೀನ್ ಟೀ ರಸವನ್ನು ಕೂಲ್ ಮಾಡಿ ಕಾಟನ್ ನಿಂದ ಹಚ್ಚಿ ಮಸಾಜ್ ಮಾಡಿ

ಡಾರ್ಕ್ ಸರ್ಕಲ್ ಇರುವ ಭಾಗಕ್ಕೆ ಬಾದಾಮಿ ಎಣ್ಣೆ ಹಚ್ಚಿ

ಕೆನೆ ಸಹಿತ ಕೂಲ್ ಹಾಲನ್ನು ಹಚ್ಚಿ ಮಸಾಜ್ ಮಾಡಿ

ಆರೆಂಜ್ ಸಿಪ್ಪೆಯ ರಸವನ್ನು ಡಾರ್ಕ್ ಸರ್ಕಲ್ ಇರುವಲ್ಲಿ ಹಚ್ಚಿ

ಕಣ್ಣಿಗೆ ಸೌತೆಕಾಯಿ ಬಿಲ್ಲೆಯನ್ನು 30 ನಿಮಿಷಗಳಷ್ಟು ಇಟ್ಟುಕೊಳ್ಳಿ