ಹಾಸ್ಯ ನಟರು ಎಂದರೆ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ನಗಿಸಿ, ಇಡೀ ಸಿನಿಮಾವನ್ನು ಜೀವಂತವಾಗಿಡುವ ಕಲಾವಿದರು.
Photo credit:Twitter, facebook, Instagramಭಾರತೀಯ ಸಿನಿಮಾ ರಂಗದಲ್ಲಿ ಅನೇಕ ಹಾಸ್ಯ ನಟರು ಹೀರೋಗಳಷ್ಟೇ ಬೇಡಿಕೆ ಹೊಂದಿದ್ದಾರೆ. ತೆರೆ ಮೇಲೆ ನಗಿಸುವ ಇವರಿಗೆ ಬೇರೆಯೇ ಟ್ಯಾಲೆಂಟ್ ಗಳೂ ಇವೆ.
ಸಿನಿಮಾ ಹೊರತಾಗಿ ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಭಾರತೀಯ ಸಿನಿಮಾದ ಹಾಸ್ಯ ನಟರು ಯಾರು ನೋಡೋಣ.
ಸಿನಿಮಾ ಹೊರತಾಗಿ ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಭಾರತೀಯ ಸಿನಿಮಾದ ಹಾಸ್ಯ ನಟರು ಯಾರು ನೋಡೋಣ.