ನಾವು ಕೂಡ, ನಾಲ್ಕು ಜನರ ಎದುರು ನೋಡಲು ಸ್ಮಾರ್ಟ್ ಆಗಿ ಸುಂದರವಾಗಿ ಕಾಣಬೇಕೆಂಬ ಆಸೆ, ಪ್ರತಿಯೊ ಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಆಗಾಗ ಟಿವಿಯಲ್ಲಿ ತೋರಿಸುವ ಹಲವಾರು ಉತ್ಪನ್ನಗಳನ್ನು, ಹಿಂದೆ -ಮುಂದೆ ಅಲೋಚನೆ ಮಾಡದೇ, ಮುಖಕ್ಕೆ ಹಚ್ಚುತ್ತೇವೆ. ಆದರೆ ಇಂತಹ ಬ್ಯೂಟಿ ಪ್ರಾಡೆಕ್ಟ್‌ಗಳಲ್ಲಿ ಕಂಡು ಬರುವ ರಾಸಾಯನಿಕ ಅಂಶಗಳು, ಮುಖದ ಸೌಂದರ್ಯ ವನ್ನು ಒಮ್ಮೆಗೆ ಏನೋ ಹೆಚ್ಚಿಸುತ್ತದೆ, ಇದರ ಬಳಿಕ, ಮತ್ತೆ ಸೌಂದರ್ಯ ಕಳೆಗುಂದು ವಂತೆ ಮಾಡಿ ಬಿಡುತ್ತದೆ!
photo credit social media