ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿದ್ದರೆ ಈ ಟಿಪ್ಸ್ ಪಾಲಿಸಿ

ಕೆಲವರು ಬೇಕೆಂದೇ ಪ್ರೆಗ್ನೆನ್ಸಿ ಮುಂದೂಡಿದ್ದರೆ ಮತ್ತೆ ಕೆಲವರಿಗೆ ಸಮಸ್ಯೆಗಳಿಂದಾಗಿ ಮಗುವಿನ ಭಾಗ್ಯ ಬಂದಿರುವುದಿಲ್ಲ. ಒಂದು ವೇಳೆ ನೀವು ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.

Photo credit:Social Media

ನಿಯಮಿತವಾಗಿ ಲೈಂಗಿಕ ಸಂಪರ್ಕವಿರಲಿ

ದೇಹಕ್ಕೆ ಉಷ್ಣವಾಗುವ ಆಹಾರ ಅವಾಯ್ಡ್ ಮಾಡಿ

ಪ್ರೊಟೀನ್, ಖನಿಜಾಂಶ ಹೆಚ್ಚು ಸೇವಿಸಿ

ವಿಟಮಿನ್ ಸಿ ಅಂಶ ಹೆಚ್ಚು ಸೇವಿಸಿ

ಮಾನಸಿಕ ಒತ್ತಡ ಕಡಿಮೆ ಮಾಡಿ

ತೂಕ ಸಮತೋಲನದಲ್ಲಿರಲಿ

ಮದ್ಯಪಾನ, ಧೂಮಪಾನ ಬೇಡ

ಗಮನಿಸಿ: ಈ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ನೀಡಲಾಗಿದೆ, ಸಂಪೂರ್ಣ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.