ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಆಹಾರಗಳು

ಕೆಟ್ಟ ಕೊಲೆಸ್ಟ್ರಾಲ್ ನ್ನು ದೇಹದಿಂದ ಹೊರಹಾಕುವುದು ಅತೀ ಅಗತ್ಯ. ಇದರಿಂದ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ. ದೇಹದಿಂದ ಬೇಡದ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಆರೋಗ್ಯವಾಗಿರುವಂತೆ ನೋಡಿಕೊಳ್ಳುವ ಆಹಾರಗಳು ಯಾವುವು ನೋಡೋಣ.

Photo credit: Instagram, WD

ಗ್ರೀನ್ ಟೀ ನಿಯಮಿತವಾಗಿ ಸೇವಿಸಿ

ವಾಲ್ ನಟ್ಸ್ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ

ಬೆಳ್ಳುಳ್ಳಿ ಹಲವು ರೋಗಗಳಿಗೆ ಪರಿಹಾರ

ಸಾಲ್ಮನ್ ಫಿಶ್ ದೇಹಕ್ಕೆ ಅತ್ಯುತ್ತಮ

ಮಧುಮೇಹಿಗಳೂ ಸೇವಿಸಬಹುದಾದ ಓಟ್ಸ್

ಹುಳಿ ರುಚಿಯ ಸಿಟ್ರಸ್ ಹಣ್ಣುಗಳು

ಕೊಬ್ಬು ನಿಯಂತ್ರಕ ಬಾದಾಮಿ