ನಮ್ಮ ದೇಹದಲ್ಲಿರುವ ವಿಷಕಾರೀ ಅಂಶಗಳನ್ನು ಹೊರಹಾಕಿ ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಲಿವರ್ ಅಥವಾ ಪಿತ್ತಜನಕಾಂಗವನ್ನು ಆರೋಗ್ಯವಾಗಿಡುವುದು ಅಷ್ಟೇ ಮುಖ್ಯ.
Photo credit:Twitter, facebookಪಿತ್ತಜನಕಾಂಗದ ಅನಾರೋಗ್ಯಕ್ಕೆ ಪ್ರಾಣಕ್ಕೇ ಕುತ್ತಾಗಬಹುದು. ಹೀಗಾಗಿ ಲಿವರ್ ಆರೋಗ್ಯವಾಗಿರಲು ನಾವು ಏನು ಮಾಡಬೇಕು?
ಪಿತ್ತಜನಕಾಂಗದ ಆರೋಗ್ಯಕ್ಕೆ ಕೆಲವು ಆಹಾರ ವಸ್ತುಗಳು ಅತ್ಯುತ್ತಮ. ಅವುಗಳು ಯಾವುವು ನೋಡೋಣ.
ಪಿತ್ತಜನಕಾಂಗದ ಆರೋಗ್ಯಕ್ಕೆ ಕೆಲವು ಆಹಾರ ವಸ್ತುಗಳು ಅತ್ಯುತ್ತಮ. ಅವುಗಳು ಯಾವುವು ನೋಡೋಣ.