ಕ್ಯಾನ್ಸರ್ ಗೆ ಕಾರಣವಾಗಬಲ್ಲ ಆಹಾರ ವಸ್ತುಗಳು

ನಾವು ಸೇವಿಸುವ ಆಹಾರ ವಸ್ತುಗಳು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಇಂದಿನ ಜೀವನಶೈಲಿಯೂ ಇದಕ್ಕೆ ಕಾರಣವಾಗಿರಬಹುದು.

Photo credit:Twitter, facebook

ಸಂಸ್ಕರಿತ ಮಾಂಸ

ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ರೋಗ ಎನ್ನುವುದು ವ್ಯಾಪಕವಾಗುತ್ತಿದೆ. ಇದಕ್ಕೆ ನಾವು ಸೇವಿಸುವ ಕೆಲವು ಆಹಾರ ವಸ್ತುಗಳೂ ಕಾರಣವಾಗುತ್ತದೆ.

ಕರಿದ ತಿಂಡಿಗಳು

ಶೇ. 80 ರಷ್ಟು ನಾವು ಸೇವಿಸುವ ಆಹಾರವೇ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಯಾವ ಆಹಾರ ಸೇವಿಸಿದರೆ ನಮಗೆ ಕ್ಯಾನ್ಸರ್ ಅಪಾಯ ಹೆಚ್ಚು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಅತಿಯಾಗಿ ಬಿಸಿ ಮಾಡಿದ ಆಹಾರ

ಅತಿಯಾಗಿ ಡೈರಿ ಉತ್ಪನ್ನ ಬಳಕೆ

ಸಕ್ಕರೆ

ಮದ್ಯಪಾನ

ಫಾಸ್ಟ್ ಫುಡ್

ಶೇ. 80 ರಷ್ಟು ನಾವು ಸೇವಿಸುವ ಆಹಾರವೇ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಯಾವ ಆಹಾರ ಸೇವಿಸಿದರೆ ನಮಗೆ ಕ್ಯಾನ್ಸರ್ ಅಪಾಯ ಹೆಚ್ಚು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.