ಹದಿಹರೆಯಕ್ಕೆ ಬಂದ ಮೇಲೆ ಮುಖದ ಮೇಲೆ ಮೊಡವೆ ಮೂಡುವುದು ಸಹಜ. ಆದರೆ ಇದರಿಂದ ಮುಜುಗರಕ್ಕೀಡಾಗಬಹುದು.
ಕೆಲವರು ಮೊಡವೆ ನಿವಾರಣೆಗೆ ಏನೇನೋ ಸರ್ಕಸ್ ಮಾಡುತ್ತಾರೆ. ಆದರೆ ಮೊಡವೆ ಮೂಡಲು ಆಹಾರವೂ ಕಾರಣವಾಗಬಹುದು.
ಮುಖದ ಮೇಲೆ ಮೊಡವೆ ಮೂಡಬಾರದು ಎಂದಾದರೆ ನಾವು ಯಾವೆಲ್ಲಾ ಆಹಾರಗಳನ್ನು ಸೇವಿಸಬಾರದು ಎಂದು ನೋಡೋಣ.