ಮಕ್ಕಳ ಮೆದುಳು ಶಾರ್ಪ್ ಆಗಲು ಈ ಆಹಾರ ಕೊಡಿ

ಮಕ್ಕಳ ಮೆದುಳು ಎನ್ನುವುದು ಹಸಿ ಮಣ್ಣಿನಂತೆ. ಏನೇ ಹೇಳಿಕೊಟ್ಟರೂ ಅದನ್ನು ಮನನ ಮಾಡಿಕೊಳ್ಳುತ್ತಾರೆ. ಆದರೆ ಮಕ್ಕಳ ಮೆದುಳು ಇನ್ನಷ್ಟು ಚುರುಕಾಗಬೇಕಾದರೆ ಅವರಿಗೆ ಪ್ರತಿನಿತ್ಯದ ಆಹಾರದಲ್ಲಿ ಈ ಕೆಲವು ಆಹಾರಗಳನ್ನು ನೀಡಲೇಬೇಕು.

credit: social media

ಮೆದುಳು ಬೆಳವಣಿಗೆಯಾಗುವ ಹಂತದಲ್ಲಿ ಮಕ್ಕಳಿಗೆ ಪೋಷಕಾಂಶಭರಿತ ಆಹಾರ ಅಗತ್ಯ

ಮೆದುಳಿನ ಬೆಳವಣಿಗೆಗೆ ವಿಟಮಿನ್ ಇ,ಎ,ಡಿ ಬಿ12 ಸಾಕಷ್ಟಿರುವ ಆಹಾರ ಸೇವಿಸಬೇಕು

ಮೊಟ್ಟೆಯ ಬಿಳಿ ಭಾಗದಲ್ಲಿರುವ ಕೋಲೀನ್ ಅಂಶ ಸ್ಮರಣ ಶಕ್ತಿ ಹೆಚ್ಚಿಸುತ್ತದೆ

ಒಮೆಗಾ 3 ಅಂಶವಿರುವ ಸಾಲ್ಮನ್ ಮೀನುಗಳ ಸೇವನೆಯಿಂದ ಮೆದುಳಿನ ಬೆಳವಣಿಗೆಗೆ ಸಹಕಾರಿ

ವಿಟಮಿನ್ ಇ ಅಂಶವಿರುವ ಶೇಂಗಾ ಬೀಜವನ್ನು ತಿನ್ನುವುದರಿಂದ ಮೆದುಳು ಬೆಳವಣಿಗೆಯಾಗುತ್ತದೆ

ಗೋದಿ, ಹೆಸರು ಕಾಳಿನಂತಹ ಇಡಿ ಧಾನ್ಯಗಳನ್ನು ನೀಡುವುದರಿಂದ ಮೆದುಳಿಗೆ ಪೋಷಕಾಂಶ ಸಿಗುತ್ತದೆ

ವಿಟಮಿನ್ ಸಿ ಅಂಶ ಹೆಚ್ಚಿರುವ ಚೆರಿ, ಬೆರಿ ಹಣ್ಣುಗಳನ್ನು ಸೇವಿಸುವುದರಿಂದ ಸ್ಮರಣ ಶಕ್ತಿ ಹೆಚ್ಚುತ್ತದೆ