ರುಮಾಟಾಯ್ಡ್ ಆರ್ಥರೈಟಿಸ್ ಇದ್ದರೆ ಈ ಆಹಾರಗಳನ್ನು ಸೇವಿಸಬೇಡಿ

ರುಮಾಟಾಯ್ಡ್ ಆರ್ಥರೈಟಿಸ್ ನೋವಿನಿಂದ ಬಳಲುತ್ತಿದ್ದರೆ ಈ ಆಹಾರಗಳನ್ನು ಸೇವಿಸದೇ ಇದ್ದರೆ ಉತ್ತಮ. ಇದರಿಂದ ನೋವು ಕಡಿಮೆಯಾಗುತ್ತದೆ.

Photo Credit: Instagram

ರುಮಟಾಯ್ಡ್ ಆರ್ಥರೈಟಿಸ್ ನಿಂದ ಕೀಲುಗಳಲ್ಲಿ ನೋವು, ಊತ ಬರುತ್ತದೆ

ಈ ಆರ್ಥರೈಟಿಸ್ ಇದ್ದರೆ ಹಾಲು ಮತ್ತು ಮೊಸರು ಸೇವನೆ ಮಾಡಬೇಡಿ

ಉರಿಯೂತದ ಅಂಶವಿರುವ ಕ್ಯಾಬೇಜ್ ನ್ನು ಸೇವಿಸಲೇಬೇಡಿ

ಬಟಾಣಿ ಕಾಳುಗಳನ್ನು ಸೇವನೆ ಮಾಡಿದಲ್ಲಿ ನೋವು ಹೆಚ್ಚಾಗಬಹುದು

ಕಾಲಿಫ್ಲವರ್ ನಲ್ಲೂ ಉರಿಯೂತದ ಅಂಶವಿದ್ದು ಸೇವನೆ ಯೋಗ್ಯವಲ್ಲ

ನಂಜಿನ ಅಂಶವಿರುವ ಬದನೆಕಾಯಿ ಸೇವನೆ ಮಾಡಬೇಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ