ಕೊಲೆಸ್ಟ್ರಾಲ್ ಸಮಸ್ಯೆಯಿದ್ದರೆ ಇವುಗಳನ್ನು ತಿನ್ನಲೇಬೇಡಿ

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು. ವಿಶೇಷವಾಗಿ ಯಾವ ಆಹಾರವನ್ನು ಸೇವಿಸಬಾರದು ನೋಡಿ.

Photo Credit: Instagram

ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರು ಆಹಾರ ನಿಯಂತ್ರಣ ಮಾಡಬೇಕು

ಅಧಿಕ ಕೊಲೆಸ್ಟ್ರಾಲ್ ರಕ್ತದೊತ್ತಡ, ಹೃದಯದ ಸಮಸ್ಯೆಗಳಿಗೂ ಕಾರಣವಾಗಬಹುದು

ಕೊಬ್ಬಿನಂಶ ಹೆಚ್ಚಿರುವ ರೆಡ್ ಮೀಟ್ ಸೇವನೆ ಮಾಡಲೇಬಾರದು

ಕರಿದ ತಿಂಡಿಗಳಲ್ಲಿ ಜಿಡ್ಡು ಹೆಚ್ಚಿರುವುದರಿಂದ ಸೇವನೆ ಮಾಡಬಾರದು

ಸಂಸ್ಕರಿತ ಮಾಂಸಗಳಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಿರುತ್ತದೆ

ಕುಕ್ಕೀಸ್, ಕೇಕ್ ಗಳಂತಹ ಬೇಕ್ ಮಾಡಿದ ಆಹಾರ ವಸ್ತುಗಳನ್ನು ಅವಾಯ್ಡ್ ಮಾಡಿ

ತುಪ್ಪ, ಚೀಝ್ ನಂತಹ ಡೈರಿ ಉತ್ಪನ್ನಗಳನ್ನು ಕಡಿಮೆ ಮಾಡಬೇಕು