ಬೆಲ್ಲಿ ಫ್ಯಾಟ್ ಕರಗಿಸಲು ಈ ಆಹಾರ ಪರ್ಫೆಕ್ಟ್

ಪ್ರತಿಯೊಬ್ಬರಿಗೂ ತಮ್ಮ ಹೊಟ್ಟೆಯದ್ದೇ ಚಿಂತೆ. ಒಂದು ವಯಸ್ಸು ದಾಟಿದ ಮೇಲೆ ಹೊಟ್ಟೆಯಲ್ಲಿ ಬೊಜ್ಜುಬೆಳೆಯಲು ಆರಂಭವಾಗುತ್ತದೆ. ಇದಕ್ಕೆ ಕಾರಣಗಳು ಅನೇಕ. ಆದರೆ ಬೆಲ್ಲಿ ಫ್ಯಾಟ್ ಕರಗಿಸಲು ಸಹಾಯ ಮಾಡುವ ಆಹಾರಗಳು ಯಾವುವು ನೋಡೋಣ.

credit: social media

ಸಾಕಷ್ಟು ಪೋಷಕಾಂಶಗಳಿರುವ ಚೆರಿ ಮತ್ತು ಬೆರಿ ಹಣ್ಣಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ

ಕಾರ್ಬೋಹೈಡ್ರೇಟ್ ಕಡಿಮೆಯಿರುವ ಮೊಟ್ಟೆ ಪ್ರತಿನಿತ್ಯ ಸೇವಿಸುತ್ತಿದ್ದರೆ ಬೆಲ್ಲಿ ಫ್ಯಾಟ್ ಕರಗುತ್ತದೆ

ಆರೋಗ್ಯಕರ ಕೊಬ್ಬು ಇರುವ ನಟ್ಸ್ ಗಳನ್ನು ಪ್ರತಿನಿತ್ಯ ಬಳಕೆ ಮಾಡಲು ಮರೆಯದಿರಿ

ಆರೋಗ್ಯಕರ ಕೊಬ್ಬು ಮತ್ತು ಫೈಬರ್ ಅಂಶವಿರುವ ತೆಂಗಿನಕಾಯಿ ಬಳಸಿ

ಕಡಿಮೆ ಕೊಬ್ಬಿನಂಶದ ಜೊತೆಗೆ ಹೊಟ್ಟೆಯೂ ತುಂಬುವ ಮಜ್ಜಿಗೆ ಸಾಕಷ್ಟು ಸೇವಿಸಿ

ಚಿಯಾ ಸೀಡ್ ಗಳನ್ನು ಬಳಸುವುದರಿಂದ ಹೊಟ್ಟೆಯೂ ತುಂಬುತ್ತದೆ, ಬೊಜ್ಜೂ ಬರಲ್ಲ

ಆರೋಗ್ಯಕರ ಕೊಬ್ಬು ಇರುವ ಆವಕಾಡೊ ಹಣ್ಣಿನ ಸೇವನೆ ಪ್ರಯೋಜನಕಾರಿ