ಮಧುಮೇಹ ನಿಯಂತ್ರಿಸುವ ಆಹಾರ ವಸ್ತುಗಳು

ಇಂದಿನ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ ಕಂಡುಬರುತ್ತಿದೆ.

Photo credit:Twitter, facebook

ಬೀನ್ಸ್ ಬಳಸಿ

ರಕ್ತದೊತ್ತಡದಂತೇ ಮಧುಮೇಹವೂ ನಿಧಾನವಾಗಿ ದೇಹದ ಅಂಗಾಂಗಳನ್ನು ದುರ್ಬಲಗೊಳಿಸಬಲ್ಲದು.

ಆಪಲ್ ಸೇವಿಸಬಹುದು

ಹೀಗಾಗಿ ಮಧುಮೇಹಿಗಳು ಆಹಾರದಲ್ಲಿ ಕಟ್ಟುನಿಟ್ಟಾಗಿರುವುದು ಅನಿವಾರ್ಯ. ಮಧುಮೇಹ ನಿಯಂತ್ರಿಸಲು ಯಾವ ಆಹಾರ ವಸ್ತು ಸೇವಿಸಬೇಕು?

ಬಾದಾಮಿ ಉತ್ತಮ

ಪಾಲಕ್ ಸೊಪ್ಪು ಬಳಸಿ

ನೇರಳೆ ಹಣ್ಣು

ಓಟ್ಸ್ ಸೇವಿಸಿ

ಗ್ರೀನ್ ಟೀ

ಹೀಗಾಗಿ ಮಧುಮೇಹಿಗಳು ಆಹಾರದಲ್ಲಿ ಕಟ್ಟುನಿಟ್ಟಾಗಿರುವುದು ಅನಿವಾರ್ಯ. ಮಧುಮೇಹ ನಿಯಂತ್ರಿಸಲು ಯಾವ ಆಹಾರ ವಸ್ತು ಸೇವಿಸಬೇಕು?