ಪುರುಷರಲ್ಲಿ ಮಧುಮೇಹ ನಿಯಂತ್ರಿಸಲು ಉಪಾಯಗಳು

ಪುರುಷರಲ್ಲಿ ಮಧುಮೇಹ ತೂಕ ಇಳಿಕೆ, ವಿಪರೀತ ಸುಸ್ತು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಮಧುಮೇಹ ನಿಯಂತ್ರಿಸಲು ಪುರುಷರು ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್ ಟ್ರಿಕ್ ಇಲ್ಲಿದೆ ನೋಡಿ.

credit: social media

ಖಾಲಿ ಹೊಟ್ಟೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಸಕ್ಕರೆ ಮಟ್ಟ ತೀರಾ ಹೆಚ್ಚಾಗಿದ್ದರೆ ಎಚ್ಚರಿಕೆ ವಹಿಸಬೇಕು

ಮಧುಮೇಹಕ್ಕೆ ವೈದ್ಯರು ಸೂಚಿಸುವ ಔಷಧಿ, ಗುಳಿಗೆಗಳ ಜೊತೆ ಮನೆ ಮದ್ದು ಮಾಡುವುದು ತುಂಬಾ ಮುಖ್ಯ

ವಿಟಮಿನ್ ಸಿ, ಆಂಟಿ ಆಕ್ಸಿಡೆಂಟ್ ಇರುವ ನೆಲ್ಲಿಕಾಯಿ ಜ್ಯೂಸ್ ಸೇವಿಸುತ್ತಿದ್ದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ

ಹಾಗಲಕಾಯಿ ರುಚಿ ಕಹಿಯಾದರೂ ಇದರ ಜ್ಯೂಸ್ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

ನಲವತ್ತು ದಾಟಿದ ಪುರುಷರು ಪ್ರತಿನಿತ್ಯ ಮೆಂತ್ಯದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸೂಕ್ತ

ದಾಲ್ಚಿನಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ

ಹಾಲು ಕುಡಿಯುವಾಗ ಅದಕ್ಕೆ ಕೊಂಚ ಅರಶಿಣ ಬೆರೆಸಿ ಕುಡಿಯುವುದನ್ನು ಅಭ್ಯಾಸ ಮಾಡಿದರೆ ಉತ್ತಮ