ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ಸಮತೋಲನದಲ್ಲಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹೆಚ್ಚಾದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
Photo credit:Twitter, facebookಮುಖ್ಯವಾಗಿ ಯೂರಿಕ್ ಆಸಿಡ್ ಹೆಚ್ಚಳದಿಂದಾಗಿ ಮೈ ಕೈ ನೋವು ಕಾಣಿಸಿಕೊಳ್ಳಬಹುದು. ಇದಕ್ಕೆ ನಮ್ಮ ಆಹಾರ ಶೈಲಿಯೂ ಕಾರಣವಾಗುತ್ತದೆ.
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಲು ಕೆಲವು ಆಹಾರ ಕಾರಣ. ಹೀಗಾಗಿ ಯೂರಿಕ್ ಆಸಿಡ್ ಹೆಚ್ಚಾಗದಂತೆ ನೋಡಿಕೊಳ್ಳಲು ಯಾವ ಆಹಾರ ಸೇವಿಸಬೇಕು?
ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಲು ಕೆಲವು ಆಹಾರ ಕಾರಣ. ಹೀಗಾಗಿ ಯೂರಿಕ್ ಆಸಿಡ್ ಹೆಚ್ಚಾಗದಂತೆ ನೋಡಿಕೊಳ್ಳಲು ಯಾವ ಆಹಾರ ಸೇವಿಸಬೇಕು?