ಮುಟ್ಟಿನ ಸಮಯದಲ್ಲಿ ಈ ಆಹಾರ ಸೇವಿಸಿ

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಅನೇಕ ಮಾನಸಿಕ ಮತ್ತು ದೈಹಿಕ ಏರುಪೇರು ಅನುಭವಿಸುತ್ತಾರೆ. ಮುಟ್ಟಿನ ಸಮಯದಲ್ಲಿ ನಮ್ಮ ಆರೋಗ್ಯ ಕಾಪಾಡಲು ಕೆಲವೊಂದು ಆಹಾರ ಸೇವಿಸಿದರೆ ಉತ್ತಮ. ಅವು ಯಾವುವು ನೋಡೋಣ.

credit: social media

ಕಬ್ಬಿಣದಂಶ ಹೇರಳವಾಗಿರುವ ಸೊಪ್ಪು ತರಕಾರಿಗಳಿಂದ ನಷ್ಟವಾದ ರಕ್ತ ತುಂಬಲು ಸಹಾಯಕ

ಮುಟ್ಟಿನ ಸಂದರ್ಭದಲ್ಲಿ ಕಂಡುಬರುವ ನೋವು ನಿವಾರಿಸಲು ಒಮೆಗಾ-3 ಫ್ಯಾಟೀ ಆಸಿಡ್ ಅಂಶ ಸೇವಿಸಿ

ಮುಟ್ಟಿನ ಸ್ರಾವ ಸುಸ್ರೂತ್ರವಾಗಿ ಹರಿಯಲು ಸಹಾಯಕವಾಗಲು ಬಾಳೆಹಣ್ಣು ಸೇವಿಸಿ

ಮುಟ್ಟಿನ ನೋವು, ಹೊಟ್ಟೆಯ ಸಮಸ್ಯೆ ನಿವಾರಿಸಲು ಶುಂಠಿ ಸೇವನೆ ಮಾಡಿ

ಮುಟ್ಟಿನ ಸಮಯದಲ್ಲಿ ಉರಿಯೂತ ಮತ್ತು ನೋವು ನಿವಾರಿಸಲು ಅರಶಿನ ಬಳಸಿ

ಡಾರ್ಕ್ ಚಾಕಲೇಟ್ ಗಳನ್ನು ಸೇವಿಸುವುದರಿಂದ ಮೂಡ್ ಏರುಪೇರಾಗುವುದನ್ನು ತಪ್ಪಿಸಬಹುದು

ಜೀರ್ಣಕ್ರಿಯೆ ಸುಧಾರಿಸಲು ಬ್ರಾಕೊಲಿಯನ್ನು ಹೇರಳವಾಗಿ ಸೇವನೆ ಮಾಡಿ