ನಮ್ಮ ದೇಹ ಗಟ್ಟಿ ಮುಟ್ಟಾಗಿರಬೇಕೆಂದರೆ ಮೂಳೆಗಳೂ ಆರೋಗ್ಯವಾಗಿರಬೇಕು ಮತ್ತು ಗಟ್ಟಿಯಾಗಿರಬೇಕು.
Photo credit:Twitter, facebookಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಶಿಯಂ ಹೇರಳವಾಗಿರುವ ಆಹಾರಗಳನ್ನು ನಮ್ಮ ಆಹಾರದಲ್ಲಿ ಸೇವಿಸಬೇಕು.
ಮೂಳೆಗಳು ಶಕ್ತಿಯುತವಾಗಿ, ಹೆಚ್ಚು ಆರೋಗ್ಯವಂತವಾಗಿರಲು ಯಾವ ಆಹಾರಗಳು ಸೂಕ್ತ ಎಂದು ನೋಡೋಣ.
ಮೂಳೆಗಳು ಶಕ್ತಿಯುತವಾಗಿ, ಹೆಚ್ಚು ಆರೋಗ್ಯವಂತವಾಗಿರಲು ಯಾವ ಆಹಾರಗಳು ಸೂಕ್ತ ಎಂದು ನೋಡೋಣ.