ವಿಟಮಿನ್ ಡಿ, ಎ, ಆಹಾರ ಹೆಚ್ಚು ಬಳಸಿ

ಕಣ್ಣು ಮನುಷ್ಯನ ಬಹು ಸೂಕ್ಷ್ಮ ಅಂಗ. ಆದರೆ ಆಧುನಿಕ ಜೀವನ ಶೈಲಿಯಿಂದಾಗಿ ಸಣ್ಣ ಮಕ್ಕಳಿರುವಾಗಲೇ ಕಣ್ಣಿಗೆ ಕನ್ನಡಕ ಏರಿಸಿಕೊಳ್ಳುವ ಪರಿಸ್ಥಿತಿ ಬರುತ್ತಿದೆ.

Photo credit:Twitter

ಕ್ಯಾರೆಟ್ ಬಳಸಿ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನಾವು ನಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬಹುದು.

ಬಟಾಣಿ

ವಿಶ್ರಾಂತಿ, ನಿದ್ರೆ, ವ್ಯಾಯಾಮದ ಜೊತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಬಹುಮುಖ್ಯವಾಗಿ ಸೇವಿಸಬಹುದಾದ ಆಹಾರ ವಸ್ತುಗಳು ಯಾವುವು ನೋಡೋಣ.

ಸೊಪ್ಪು ತರಕಾರಿಗಳು

ಮೀನು

ಮೊಟ್ಟೆ

ಪಪ್ಪಾಯ

ನಿಂಬೆ, ಕಿತ್ತಳೆ ಸೇವನೆ

ವಿಶ್ರಾಂತಿ, ನಿದ್ರೆ, ವ್ಯಾಯಾಮದ ಜೊತೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಬಹುಮುಖ್ಯವಾಗಿ ಸೇವಿಸಬಹುದಾದ ಆಹಾರ ವಸ್ತುಗಳು ಯಾವುವು ನೋಡೋಣ.