ಇಂದಿನ ದಿನಗಳಲ್ಲಿ ಅನೇಕ ದಂಪತಿಗಳು ಸಂತಾನಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮಹಿಳೆ ಮತ್ತು ಪುರುಷರು ಸಮಾನ ಕಾರಣರಾಗಿರುತ್ತಾರೆ.
Photo credit:Twitter, facebookಸಾಮಾನ್ಯವಾಗಿ ಬಂಜೆತನದಿಂದಾಗಿ ಸಾಮಾಜಿಕವಾಗಿ ನೋವು ಅನುಭವಿಸುವವರು ಮಹಿಳೆಯರೇ ಆಗಿರುತ್ತಾರೆ.
ಮಹಿಳೆಯರಲ್ಲಿ ಬಂಜೆತನಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಫಲವಂತಿಕೆ ಹೆಚ್ಚಿಸಲು ಯಾವ ಆಹಾರ ಸೂಕ್ತ?
ಮಹಿಳೆಯರಲ್ಲಿ ಬಂಜೆತನಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಫಲವಂತಿಕೆ ಹೆಚ್ಚಿಸಲು ಯಾವ ಆಹಾರ ಸೂಕ್ತ?