ಹಿಮೋಗ್ಲೋಬಿನ್ ಹೆಚ್ಚಿಸುವ ಆಹಾರಗಳು

ನಮ್ಮ ದೇಹದಲ್ಲಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣ ಹಿಮೋಗ್ಲೋಬಿನ್ ಕೊರತೆಯೇ ಆಗಿರುತ್ತದೆ.

Photo credit:Twitter, facebook

ಕಬ್ಬಿಣದಂಶವಿರುವ ಆಹಾರ ಸೇವನೆ

ಆರೋಗ್ಯಕರ ಜೀವನಕ್ಕೆ ಒಬ್ಬ ವ್ಯಕ್ತಿಯು ನಿಗದಿತ ಪ್ರಮಾಣದಷ್ಟು ಹಿಮೋಗ್ಲೋಬಿನ್ ಅಂಶ ಹೊಂದಿರಬೇಕು. ಇಲ್ಲದೇ ಹೋದರೆ ನಿಶ್ಯಕ್ತಿ, ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾನೆ.

ದಾಳಿಂಬೆ ಸೇವಿಸಿ

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ನಮ್ಮ ಆಹಾರದಲ್ಲೇ ಅವಕಾಶವಿದೆ. ಹಿಮೋಗ್ಲೋಬಿನ್ ಹೆಚ್ಚಿಸಬಹುದಾದ ಆಹಾರಗಳು ಯಾವುವು ನೋಡೋಣ.

ಸೊಪ್ಪು ತರಕಾರಿಗಳು

ಮೊಳಕೆ ಕಾಳು

ಬೀಟ್ ರೂಟ್

ಮೀನು, ಮಾಂಸ

ಕ್ಯಾರಟ್

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ನಮ್ಮ ಆಹಾರದಲ್ಲೇ ಅವಕಾಶವಿದೆ. ಹಿಮೋಗ್ಲೋಬಿನ್ ಹೆಚ್ಚಿಸಬಹುದಾದ ಆಹಾರಗಳು ಯಾವುವು ನೋಡೋಣ.