ಯಾಕೋ ಹೊತ್ತಿಗೆ ಸರಿಯಾಗಿ ಆಹಾರ ಸೇವಿಸಬೇಕೆಂದೇ ಅನಿಸುವುದಿಲ್ಲ, ಹಸಿವಾಗುವುದಿಲ್ಲ ಎನ್ನುವವರು ಆಹಾರ ಕ್ರಮ ಪರಿಶೀಲಿಸಬೇಕು.
Photo credit:Facebookಕೆಲವೊಂದು ಜೀವನ ಕ್ರಮ, ಆಹಾರ ಪದ್ಧತಿ ನಮಗೆ ಹಸಿವಾಗದಂತೆ ಮಾಡಬಹುದು. ಆದರೆ ಹಸಿವು ಹೆಚ್ಚಿಸಲು ಕೆಲವು ಆಹಾರ ವಸ್ತುಗಳು ಸಹಾಯ ಮಾಡುತ್ತವೆ.
ಹಸಿವು ಹೆಚ್ಚಿಸಿ ಹೊತ್ತಿಗೆ ಸರಿಯಾಗಿ ಆಹಾರ ಸೇವಿಸುವಂತೆ ನಮ್ಮನ್ನು ಪ್ರೇರೇಪಿಸಬಹುದಾದ 8 ಆಹಾರ ವಸ್ತುಗಳು ಯಾವುವು ನೋಡೋಣ.
ಹಸಿವು ಹೆಚ್ಚಿಸಿ ಹೊತ್ತಿಗೆ ಸರಿಯಾಗಿ ಆಹಾರ ಸೇವಿಸುವಂತೆ ನಮ್ಮನ್ನು ಪ್ರೇರೇಪಿಸಬಹುದಾದ 8 ಆಹಾರ ವಸ್ತುಗಳು ಯಾವುವು ನೋಡೋಣ.