ನಮ್ಮ ದೇಶದ ಪ್ರಮುಖ ಅಂಗವಾಗಿರುವ ಲಿವರ್ ಅಥವಾ ಯಕೃತ್ ಆರೋಗ್ಯವಾಗಿರಬೇಕೆಂದರೆ ನಾವು ತೆಗೆದುಕೊಳ್ಳುವ ಆಹಾರ ಮುಖ್ಯವಾಗುತ್ತದೆ.
Photo credit:Twitter, facebookದೇಹಕ್ಕೆ ಅಗತ್ಯವಾದ ವಿಟಮಿನ್, ಕೊಲೆಸ್ಟ್ರಾಲ್, ಮಿನರಲ್ಸ್ ಬಿಡುಗಡೆ ಮಾಡುವ ಕೆಲಸವನ್ನು ಯಕೃತ್ ಮಾಡುತ್ತದೆ.
ಹೀಗಾಗಿ ಯಕೃತ್ ಆರೋಗ್ಯ ಕಾಪಾಡುವುದು ಮುಖ್ಯ. ಯಕೃತ್ ಆರೋಗ್ಯವಾಗಿರಲು ಯಾವ ಆಹಾರ ಸೇವಿಸಬೇಕು?
ಹೀಗಾಗಿ ಯಕೃತ್ ಆರೋಗ್ಯ ಕಾಪಾಡುವುದು ಮುಖ್ಯ. ಯಕೃತ್ ಆರೋಗ್ಯವಾಗಿರಲು ಯಾವ ಆಹಾರ ಸೇವಿಸಬೇಕು?