ಅಧಿಕ ರಕ್ತದೊತ್ತಡವಿರುವವರು ಈ ಆಹಾರ ಸೇವಿಸಬೇಡಿ

ಅಧಿಕ ರಕ್ತದೊತ್ತಡ ಎನ್ನುವುದು ಇಂದು ಅನೇಕರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಗುಳಿಗೆಯ ಜೊತೆಗೆ ಆಹಾರದಲ್ಲಿ ನಿಯಂತ್ರಣವಿರಬೇಕಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದವರು ಈ ಆಹಾರವನ್ನು ವರ್ಜಿಸಿದರೆ ಉತ್ತಮ

credit: social media

ಅಧಿಕ ಕೊಬ್ಬಿನಂಶವಿರುವ ಕುಕ್ಕೀಸ್, ಕೇಕ್, ಪೇಸ್ಟ್ರಿಗಳನ್ನು ಆದಷ್ಟು ಕಡಿಮೆ ಮಾಡಿ

ಸೋಡಿಯಂ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಲು ಉಪ್ಪು ಬಳಕೆ ಕಡಿಮೆ ಮಾಡಿ

ಸಂಸ್ಕರಿತ ಮಾಂಸದ ಸೇವನೆ ಅಧಿಕ ರಕ್ತದೊತ್ತಡ ಸಮಸ್ಯೆಯಿರುವವರಿಗೆ ಒಳ್ಳೆಯದಲ್ಲ

ಉಪ್ಪು ಮಾತ್ರವಲ್ಲ, ಅತಿಯಾಗಿ ಸಕ್ಕರೆ ಅಥವಾ ಸಿಹಿ ತಿನ್ನುವುದೂ ಒಳ್ಳೆಯದಲ್ಲ

ಬೇಡದ ಕೊಬ್ಬಿನಶಂವಿರುವ ಜಂಕ್ ಫುಡ್ ಗಳಿಂದ ಆದಷ್ಟು ದೂರವಿದ್ದರೆ ಉತ್ತಮ

ಅತಿಯಾದ ಜಿಡ್ಡು ಅಥವಾ ಎಣ್ಣೆ ಮಸಾಲಭರಿತ ಆಹಾರಗಳ ಸೇವನೆಯೂ ಒಳ್ಳೆಯದಲ್ಲ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ