ರಕ್ತದೊತ್ತಡ ಕಡಿಮೆ ಮಾಡುವ ಆಹಾರಗಳು

ಇಂದಿನ ಒತ್ತಡ ಭರಿತ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ ಕಂಡುಬರುತ್ತಿದೆ.

Photo credit:Twitter, facebook

ಹುಳಿ ಅಂಶವಿರುವ ಹಣ್ಣು, ತರಕಾರಿ

ರಕ್ತದೊತ್ತಡ ಎನ್ನುವುದು ಸ್ಲೋ ಪಾಯಿಸನ್ ಇದ್ದಂತೆ. ಇದು ಹೃದಯ, ನರಗಳ ಮೇಲೆ ಪರಿಣಾಮ ಬೀರಬಹುದು.

ಸಾಲ್ಮನ್ ಫಿಶ್ ಸೇವನೆ

ಹೀಗಾಗಿ ರಕ್ತದೊತ್ತಡ ನಿಭಾಯಿಸಲು ಕೆಲವು ಆಹಾರ ಕ್ರಮಗಳನ್ನು ಅಭ್ಯಾಸ ಮಾಡುವುದು ಉತ್ತಮ. ರಕ್ತದೊತ್ತಡ ನಿವಾರಿಸುವ ಆಹಾರಗಳು ಯಾವುವು ನೋಡೋಣ.

ಕುಂಬಳಕಾಯಿ ಬೀಜ ಸೇವಿಸಿ

ನವಿಲುಕೋಸು ಹಸಿಯಾಗಿ ತಿನ್ನಿ

ಬೀನ್ಸ್ ಸೇವಿಸಿ

ಕ್ಯಾರಟ್

ಗ್ರೀನ್ ಜ್ಯೂಸ್ ಗಳು

ಹೀಗಾಗಿ ರಕ್ತದೊತ್ತಡ ನಿಭಾಯಿಸಲು ಕೆಲವು ಆಹಾರ ಕ್ರಮಗಳನ್ನು ಅಭ್ಯಾಸ ಮಾಡುವುದು ಉತ್ತಮ. ರಕ್ತದೊತ್ತಡ ನಿವಾರಿಸುವ ಆಹಾರಗಳು ಯಾವುವು ನೋಡೋಣ.