ಮಾವಿನ ಹಣ್ಣು

ಬೇಸಿಗೆ ಶುರುವಾಗಿದ್ದು, ಶರೀರ ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುವುದು ಮುಖ್ಯ. ಇಲ್ಲದೇ ಹೋದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

Photo credit:Facebook

ಆಪಲ್

ಬೇಸಿಗೆಯ ತಾಪಕ್ಕೆ ಹೆಚ್ಚು ಬೆವರುತ್ತೇವೆ. ಹೀಗಾಗಿ ನಮ್ಮ ಶರೀರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಅಗತ್ಯವಿದೆ.

ಬಾಳೆಹಣ್ಣು

ನೀರಿನ ಜೊತೆಗೆ ದೇಹ ನಿರ್ಜಲೀಕರಣವಾಗದಂತೆ ತಡೆಯಬಲ್ಲ ಆಹಾರ, ಹಣ್ಣು, ತರಕಾರಿಗಳು ಯಾವುವು ನೋಡೋಣ.

ದ್ರಾಕ್ಷಿ

ಕ್ಯಾರಟ್

ಕ್ಯಾಬೇಜ್