ರುಚಿಕರ ಗೊಜ್ಜವಲಕ್ಕಿ ಮಾಡುವ ವಿಧಾನ
ಗೊಜ್ಜವಲಕ್ಕಿ ಮಕ್ಕಳಿಗೂ ಇಷ್ಟವಾಗುವ ಸುಲಭ ತಿಂಡಿಯಾಗಿದೆ. ಅವಲಕ್ಕಿ, ಹುಳಿ, ಬೆಲ್ಲ, ಉಪ್ಪು, ಒಗ್ಗರಣೆಗೆ ಕಡ್ಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಒಣ ಮೆಣಸು, ನೆಲಗಡಲೆ, ಕರಿಬೇವು, ಇಂಗು, ತೆಂಗಿನ ತುರಿ ಮತ್ತು ಎಣ್ಣೆ ಬಳಸಿ ರುಚಿಯಾದ ಗೊಜ್ಜವಲಕ್ಕಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.
Photo Credit: Social Media