ಸೋರೆಕಾಯಿ ಹೆಚ್ಚಿನ ನೀರಿನಂಶ ಮತ್ತು ಹಲವು ಆರೋಗ್ಯಕರ ಉಪಯೋಗಗಳಿರುವ ತರಕಾರಿ.
Photo credit:Twitter, facebookಬೇಸಿಗೆಯ ಶಾಖ ನೀಗಲು ದೇಹಕ್ಕೆ ತಂಪು ಒದಗಿಸುವ ಜ್ಯೂಸ್ ಗಳಲ್ಲಿ ಸೋರೆಕಾಯಿ ಜ್ಯೂಸ್ ಕೂಡಾ ಒಂದು.
ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳಿದ್ದು, ಅವುಗಳು ಏನೆಂದು ನೋಡೋಣ.
ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳಿದ್ದು, ಅವುಗಳು ಏನೆಂದು ನೋಡೋಣ.