ಬ್ರಾಹ್ಮಿ ಎಲೆಯೆಂದರೆ ಸುಮ್ನೇ ಅಲ್ಲ

ಆಯುರ್ವೇದದಲ್ಲಿ ಔಷಧೀಯವಾಗಿ ಬಳಕೆಯಾಗುವ ಎಲೆಗಳ ಪೈಕಿ ಬ್ರಾಹ್ಮಿ ಎಲೆಗೆ ಮುಂಚೂಣಿ ಸ್ಥಾನವಿದೆ.

WD

ಪೋಷಕಾಂಶದ ಆಗರ

ಚಿಕ್ಕಮಕ್ಕಳಿಗೆ ಇದನ್ನು ಸೇವಿಸಿದರೆ ಸ್ಮರಣ ಶಕ್ತಿ ಹೆಚ್ಚುತ್ತದೆ, ಹೊಟ್ಟೆ ತಂಪಾಗುತ್ತದೆ ಎನ್ನಲಾಗುತ್ತದೆ.

ಆತಂಕ, ಒತ್ತಡ ನಿವಾರಿಸುತ್ತದೆ

ಪೋಷಕಾಂಶಗಳನ್ನು ಹೇರಳವಾಗಿ ಒದಗಿಸುವ ಬ್ರಾಹ್ಮಿ ಎಲೆಯಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗವಿದೆ ನೋಡೋಣ.

ಸ್ಮರಣ ಶಕ್ತಿ ಹೆಚ್ಚಿಸುತ್ತದೆ

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ನಿದ್ರಾಹೀನತೆಗೆ ಪರಿಹಾರ

ರಕ್ತದೊತ್ತಡ ನಿಯಂತ್ರಿಸುತ್ತದೆ

ಕೂದಲು ಬೆಳವಣಿಗೆಗೆ ಸಹಕರಿಸುತ್ತದೆ

ಪೋಷಕಾಂಶಗಳನ್ನು ಹೇರಳವಾಗಿ ಒದಗಿಸುವ ಬ್ರಾಹ್ಮಿ ಎಲೆಯಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗವಿದೆ ನೋಡೋಣ.