ಕುದನೆಕಾಯಿ ಗಿಡ

ಬದನೆ ಗಿಡ, ಕಾಯಿಯನ್ನೇ ಹೋಲುವ ಕುದನೆಕಾಯಿ ಅಥವಾ ಬೃಹತಿ ಕಾಯಿ ಮತ್ತು ಗಿಡದಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ?

WD

ಬದನೆಯನ್ನೇ ಹೋಲುವ ಸಸ್ಯ

ಒಂದು ರೀತಿಯ ಪೊದೆ ಜಾತಿಯ ಈ ಗಿಡದಲ್ಲಿ ಸಣ್ಣ ಗಾತ್ರದ ಬದನೆಕಾಯಿಯನ್ನು ಹೋಲುವ ಕಾಯಿಗಳಾಗುತ್ತವೆ.

ಕಾಯಿಯಿಂದ ವಿವಿಧ ಅಡುಗೆ ಮಾಡಬಹುದು

ಇದರಿಂದ ಅನೇಕ ರೀತಿಯ ಅಡುಗೆ ತಯಾರಿಸಬಹುದು. ಇದರಿಂದ ಯಾವೆಲ್ಲಾ ಉಪಯೋಗವಿದೆ ಎಂದು ಇಲ್ಲಿ ನೋಡೋಣ.

ಕುದನೆ ಗೊಜ್ಜು ರುಚಿಕರ

ಜೀರ್ಣಕ್ರಿಯೆಗೆ ಸಹಕಾರಿ

ಹೃದಯದ ಆರೋಗ್ಯಕ್ಕೆ ಉತ್ತಮ

ಬಾಯಿರುಚಿ ಹೆಚ್ಚಿಸುತ್ತದೆ

ಅಸ್ತಮಾ, ಸ್ತ್ರೀ ಸಮಸ್ಯೆಗಳಿಗೆ ಉತ್ತಮ

ಇದರಿಂದ ಅನೇಕ ರೀತಿಯ ಅಡುಗೆ ತಯಾರಿಸಬಹುದು. ಇದರಿಂದ ಯಾವೆಲ್ಲಾ ಉಪಯೋಗವಿದೆ ಎಂದು ಇಲ್ಲಿ ನೋಡೋಣ.