ಧನಿಯಾ ಅಥವಾ ಕೊತ್ತಂಬರಿ ಬೀಜಗಳು ತಂಪು ಪ್ರಕೃತಿಯದ್ದಾಗಿದ್ದು, ಇದು ನಮ್ಮ ದೇಹಕ್ಕೆ ಅತ್ಯುತ್ತಮ.
Photo Credit: Krishnaveni K.ಕೊತ್ತಂಬರಿಯನ್ನು ಅಡುಗೆಯಲ್ಲಿ ಬಳಸುವುದರ ಜೊತೆಗೆ ಕೊತ್ತಂಬರಿ ನೀರು ಮಾಡಿ ಸೇವಿಸುವುದರಿಂದ ಅದ್ಭುತ ಲಾಭಗಳಿವೆ.
ಕೊತ್ತಂಬರಿ ನೀರು ಕಣ್ಣಿನ ದೃಷ್ಟಿಗೂ ಒಳ್ಳೆಯದು. ಕೊತ್ತಂಬರಿ ನೀರಿನ ಆರೋಗ್ಯಕರ ಲಾಭಗಳೇನು ನೋಡೋಣ.
ಕೊತ್ತಂಬರಿ ನೀರು ಕಣ್ಣಿನ ದೃಷ್ಟಿಗೂ ಒಳ್ಳೆಯದು. ಕೊತ್ತಂಬರಿ ನೀರಿನ ಆರೋಗ್ಯಕರ ಲಾಭಗಳೇನು ನೋಡೋಣ.