ಹಾಲಿನ ಜೊತೆ ಮೆಂತ್ಯ ಪುಡಿ ಬೆರೆಸಿ ಸೇವಿಸಿ
ಹಾಲಿನ ಜೊತೆ ಮೆಂತ್ಯ ಪುಡಿ ಸೇರಿಸಿ ಸೇವಿಸಿದರೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಅವುಗಳು ಯಾವುವು ಇಲ್ಲಿ ನೋಡಿ.
Photo Credit: Instagram
ಹಾಲಿನಲ್ಲಿ ವಿಟಮಿನ್ ಡಿ ಇದ್ದು ಮೆಂತ್ಯ ಎಲುಬು ಗಟ್ಟಿಗೊಳಿಸುತ್ತದೆ
ಇದರಿಂದ ಇದು ಕೀಲು ನೋವು ಇರರುವರಿಗೆ ಉತ್ತಮ
ದೇಹಾಯಾಸ ಹೋಗಿ ಉತ್ತಮ ನಿದ್ರೆಯಾಗುವಂತೆ ಮಾಡುತ್ತದೆ
ಪುರುಷರಲ್ಲಿ ಹಾರ್ಮೋನ್ ಸರಿಯಾಗಿ ಬಿಡುಗಡೆಯಾಗುವಂತೆ ಮಾಡುತ್ತದೆ
ಮಹಿಳೆಯರಲ್ಲಿ ಮುಟ್ಟಿನ ಹೊಟ್ಟೆ ನೋವು ಕಡಿಮೆ ಮಾಡುತ್ತದೆ
ಜೀರ್ಣಕ್ರಿಯೆ ಸಮಸ್ಯೆ ಇದ್ದಲ್ಲಿ ಈ ರೀತಿ ಸೇವನೆ ಮಾಡುವುದು ಉತ್ತಮ
ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ