ಸೊಪ್ಪು ತರಕಾರಿಗಳಲ್ಲಿ ಅತ್ಯಂತ ಶ್ರೇಷ್ಠ, ಅಗ್ಗದಲ್ಲಿ ಸಿಗುವ ಸೊಪ್ಪುಗಳಲ್ಲಿ ಒಂದು ನುಗ್ಗೆ ಸೊಪ್ಪು. ಇದರಲ್ಲಿ ಪೋಷಕಾಂಶ ಅಧಿಕ.
Photo credit: Prathibha Shastryಸಾಕಷ್ಟು ಪೋಷಕಾಂಶವನ್ನು ಹೊಂದಿರುವ ನುಗ್ಗೆ ಸೊಪ್ಪು ನಮ್ಮ ದೇಹಕ್ಕೆ ಅನೇಕ ರೀತಿಯ ಲಾಭಗಳನ್ನು ಕೊಡುತ್ತವೆ.
ಕಬ್ಬಿಣದಂಶ ಹೇರಳವಾಗಿರುವ ನುಗ್ಗೆ ಸೊಪ್ಪು ಮಧುಮೇಹಿಗಳಿಗೂ ಉತ್ತಮ. ನುಗ್ಗೆಸೊಪ್ಪಿನ ಉಪಯೋಗವೇನು ನೋಡೋಣ.
ಕಬ್ಬಿಣದಂಶ ಹೇರಳವಾಗಿರುವ ನುಗ್ಗೆ ಸೊಪ್ಪು ಮಧುಮೇಹಿಗಳಿಗೂ ಉತ್ತಮ. ನುಗ್ಗೆಸೊಪ್ಪಿನ ಉಪಯೋಗವೇನು ನೋಡೋಣ.