ತೆಂಗಿನಕಾಯಿ, ಎಳೆನೀರು ಮತ್ತು ಕೊಬ್ಬರಿ ಇವು ಮೂರೂ ನಮ್ಮ ದೇಹಕ್ಕೆ ಅಗತ್ಯವಾದ ಆರೋಗ್ಯಕರ ಅಂಶಗಳನ್ನು ಒದಗಿಸುತ್ತವೆ.
Photo Credit: Krishnaveni K.ತೆಂಗಿನಕಾಯಿ, ಎಳೆನೀರಿನಂತೇ ಕೊಬ್ಬರಿಯಿಂದಲೂ ನಾವು ಅನೇಕ ಅಡುಗೆ, ಸಿಹಿತಿನಿಸುಗಳನ್ನು ಮಾಡಬಹುದು.
ಒಣಕೊಬ್ಬರಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ಅವು ನಮ್ಮ ದೇಹಕ್ಕೆ ಉಪಯುಕ್ತವಾಗಿದೆ. ಕೊಬ್ಬರಿಯ ಉಪಯೋಗವೇನು ನೋಡೋಣ.
ಒಣಕೊಬ್ಬರಿಯಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ಅವು ನಮ್ಮ ದೇಹಕ್ಕೆ ಉಪಯುಕ್ತವಾಗಿದೆ. ಕೊಬ್ಬರಿಯ ಉಪಯೋಗವೇನು ನೋಡೋಣ.