ಮೊಟ್ಟೆ ಪರಿಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ನಮ್ಮ ದೇಹದ ಆರೋಗ್ಯಕ್ಕೆ ಮೊಟ್ಟೆ ಸೇವನೆ ಅನೇಕ ರೀತಿಯ ಲಾಭ ತಂದುಕೊಡುತ್ತದೆ.
Photo credit:Facebook, Instagramಮೊಟ್ಟೆಯಲ್ಲಿ ಪೋಷಕಾಂಶಗಳು ಹೇರಳವಾಗಿದ್ದು, ದೇಹಕ್ಕೆ ಶಕ್ತಿ ಒದಗಿಸುವುದರ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.
ಮೊಟ್ಟೆ ಹಸಿಯಾಗಿರಲಿ, ಬೇಯಿಸಿ ತಿನ್ನುವುದಿರಲಿ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಏನು ಲಾಭ ಗೊತ್ತಾ?
ಮೊಟ್ಟೆ ಹಸಿಯಾಗಿರಲಿ, ಬೇಯಿಸಿ ತಿನ್ನುವುದಿರಲಿ ಪ್ರತಿನಿತ್ಯ ನಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಏನು ಲಾಭ ಗೊತ್ತಾ?