ಬಾಳೆ ಎಲೆಯಲ್ಲಿ ಊಟ ಮಾಡುವುದರ ಪ್ರಯೋಜನಗಳು

ದಕ್ಷಿಣ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ ಬಾಳೆ ಎಲೆ ಊಟಕ್ಕೆ ವಿಶೇಷ ಮಹತ್ವವಿದೆ. ಇದು ಸಂಪ್ರದಾಯ ಮಾತ್ರವಲ್ಲ, ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆರೋಗ್ಯಕರ ಪ್ರಯೋಜನಗಳೂ ಇವೆ.

Photo Credit: Social Media

ಬಾಳೆ ಎಲೆಯಲ್ಲಿ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ

ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಬಾಳೆ ಎಲೆಯನ್ನು ಗಾಯ ವಾಸಿಯಾಗಲು ಬಳಸುತ್ತಾರೆ.

ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆ ಸುಗಮವಾಗುತ್ತದೆ

ಹೊಟ್ಟೆ ಹುಣ್ಣು ಸಮಸ್ಯೆಯಿದ್ದರೆ ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಿವಾರಣೆಯಾಗುತ್ತದೆ

ಬಾಳೆ ಎಲೆಯು ಆಂಟಿ ಆಕ್ಸಿಡೆಂಟ್ ಮತ್ತು ಬ್ಯಾಕ್ಟಿರಿಯಾ ತಡೆಗಟ್ಟುವ ಗುಣ ಹೊಂದಿದೆ

ಬಾಳೆ ಎಲೆಯಲ್ಲಿ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಕಿಣ್ವಗಳಿದ್ದು ಸಂತೃಪ್ತರಾಗುತ್ತೇವೆ

ಬಾಳೆ ಎಲೆಯಲ್ಲಿ ಕ್ಯಾನ್ಸರ್ ವಿರೋಧ ಅಂಶಗಳಿದ್ದು, ತಪ್ಪದೇ ಒಮ್ಮೊಮ್ಮೆಯಾದರೂ ಊಟ ಮಾಡಿ