ಹಳ್ಳಿಯಲ್ಲಿ ಬೆಳೆದವರಿಗೆ ರಾಗಿ ಮುದ್ದೆ ಎಂದರೆ ಅಚ್ಚುಮೆಚ್ಚು. ರಾಗಿ ಮುದ್ದೆ ತಿನ್ನುವುದರಿಂದ ದೇಹ ಗಟ್ಟಿಯಾಗುತ್ತದೆ ಎಂಬ ಮಾತಿದೆ. ರಾಗಿ ಮುದ್ದೆ ಸೇವಿಸುವುದರಿಂದ ನಮ್ಮ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿಗೆ ಎಂದು ಇಲ್ಲಿ ನೋಡಿ.
Photo Credit: Social Media
ರಾಗಿ ಮುದ್ದೆ ಶಕ್ತಿವರ್ಧಕ ಆಹಾರವಾಗಿದ್ದು ಹೊಟ್ಟೆ ಹಸಿವನ್ನೂ ತಡೆಯುವ ಗುಣ ಹೊಂದಿದೆ
ತೂಕ ಕಡಿಮೆ ಮಾಡಲು ಬಯಸುವವರು ಪ್ರತಿನಿತ್ಯ ರಾಗಿ ಮುದ್ದೆ ಸೇವನೆ ಮಾಡಬಹುದು
ಮಧುಮೇಹ ಇರುವವರು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡಲು ರಾಗಿ ಮುದ್ದೆ ಸೇವಿಸಿ
ಮುದ್ದೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕ್ಯಾನ್ಸರ್ ಬಾರದಂತೆ ದೇಹ ಸಂರಕ್ಷಿಸುತ್ತದೆ
ವಿಟಮಿನ್ ಡಿ ಅಂಶ ಹೇರಳವಾಗಿರುವುದರಿಂದ ಮೈ ಕೈ ಗಟ್ಟಿಯಾಗಲು ರಾಗಿ ಮುದ್ದೆ ತಿನ್ನಿ
ಕ್ಯಾಲ್ಶಿಯಂ ಮತ್ತು ಕಾರ್ಬೋ ಹೈಡ್ರೇಟ್ ಪ್ರಮಾಣ ಹೆಚ್ಚಿದ್ದು ಶಕ್ತಿವರ್ಧಕವಾಗಿದೆ
ರಾಗಿಯಲ್ಲಿ ಕಬ್ಬಿಣದಂಶ ಹೇರಳವಾಗಿದ್ದು ರಕ್ತ ಹೀನತೆ ಸಮಸ್ಯೆ ಪರಿಹರಿಸುತ್ತದೆ