ಊಟದ ಜೊತೆಗೆ ಕೆಲವರಿಗೆ ನೆಚ್ಚಿಕೊಳ್ಳಲು ಈರುಳ್ಳಿ ಸೇವನೆ ಮಾಡುವ ಖಯಾಲಿಯಿರುತ್ತದೆ. ಇದು ನಿಜಕ್ಕೂ ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.