ಕಹಿ ರುಚಿಯಿರುವ ಮೆಂತೆ ಆರೋಗ್ಯಕ್ಕೆ ಸಿಹಿ

ಕಹಿ ರುಚಿಯಿರುವ ಮೆಂತೆಕಾಳನ್ನು ಹಾಗೆಯೇ ಸೇವನೆ ಮಾಡಲು ಎಲ್ಲರೂ ಇಷ್ಟಪಡಲ್ಲ. ಆದರೆ ಕಹಿ ರುಚಿಯಿದ್ದರೂ ಇದರಿಂದ ಸಿಗುವ ಆರೋಗ್ಯ ಲಾಭಗಳು ಅನೇಕ.

Photo credit:WD

ಫೈಬರ್, ಕಬ್ಬಿಣದಂಶಗಳಿವೆ

ಮೆಂತೆ ಕಾಳನ್ನು ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವುದರಿಂದ ಅನೇಕ ಪ್ರಯೋಜನಗಳಿವೆ. ಜೊತೆಗೆ ಇದರ ಪೇಸ್ಟ್ ತಲೆಹೊಟ್ಟು ನಿವಾರಣೆಗೂ ಉತ್ತಮ.

ಮಧುಮೇಹಿಗಳಿಗೆ ಅತ್ಯುತ್ತಮ ಮದ್ದು

ಮೆಂತೆಕಾಳಿನಲ್ಲಿ ಯಾವೆಲ್ಲಾ ವಿಟಮಿನ್ ಗಳಿವೆ, ಅದರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗಗಳಿವೆ ನೋಡೋಣ.

ಹೃದಯದ ಆರೋಗ್ಯ ಕಾಪಾಡುತ್ತದೆ

ಡಯಟ್ ಮಾಡುವವರು ಸೇವಿಸಲೇಬೇಕು

ರಕ್ತದೊತ್ತಡ ನಿಯಂತ್ರಿಸುತ್ತದೆ

ಉರಿಯೂತ ಕಡಿಮೆ ಮಾಡುತ್ತದೆ

ತಲೆಹೊಟ್ಟು ನಿವಾರಿಸಬಹುದು

ಮೆಂತೆಕಾಳಿನಲ್ಲಿ ಯಾವೆಲ್ಲಾ ವಿಟಮಿನ್ ಗಳಿವೆ, ಅದರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗಗಳಿವೆ ನೋಡೋಣ.